Author Archives: Hemanth. V

ಕನ್ನಡ ರಸಪ್ರಶ್ನೆ ಸ್ಪರ್ಧೆ

     ಪ್ರೇರಣ ಸಂಸ್ಥೆಯು, ನಮ್ಮ ಕಾಲೇಜಿನ ಕ್ವಿಜ್ ಸಂಸ್ಥೆಯಾದ ಸೆಡೆಸ್ ಮಿನರ್ವದ ಸಹಯೋಗದೊಂದಿಗೆ ೩ ನವಂಬರ್ ೨೦೧೭ ರಂದು ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಕನ್ನಡ ರಸಪ್ರಶ್ನೆ  ಸ್ಪರ್ಧೆಯನ್ನು ಆಯೋಜಿಸಿತ್ತು.  ಈ ಸ್ಪರ್ಧೆಯನ್ನು ನಮ್ಮದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಕಳೆದ ವರ್ಷದ ಪ್ರೇರಣ ಸಂಸ್ಥೆಯ ಪ್ರೆಸಿಡೆಂಟ್ ಆದ ತೇಜಸ್ ಕೆ.ವಿ. ರವರು … Continue reading

Posted in Prerana | Leave a comment

ಕುವೆಂಪು ಓದು-ವಿಚಾರ ಕಮ್ಮಟ

ನವೆಂಬೆರ್ ೨೧, ೨೦೧೭ ರಂದು ಕ್ರೈಸ್ಟ್ ಯೂನಿವರ್ಸಿಟಿಯ ಕನ್ನಡ ವಿಭಾಗ, ಕ್ರೈಸ್ಟ್ ಜೂನಿಯರ್ ಕಾಲೇಜಿನ ಭಾಷಾ ವಿಭಾಗ ಮತ್ತು ಕುವೆಂಪು ಭಾಷಾ ಭಾರತಿ ಪ್ರಾದಿಕಾರದ ಒಕ್ಕೂಟದಲ್ಲಿ ಕುವೆಂಪು ಓದು-ವಿಚಾರ ಕಮ್ಮಟವನ್ನು ಏರ್ಪಡಿಸಲಾಗಿತ್ತು.  ಇದು ಕುವೆಂಪುರವರು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ ದೊರೆತ ೫೦ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಗಿಸಿದ್ದ ಕಾರ್ಯಕ್ರಮ.  ಈ ಕಾರ್ಯಕ್ರಮದ ಉದ್ಘಾಟಕರಾಗಿ ಡಾ|| … Continue reading

Posted in Prerana | Leave a comment

Bhasha Saptaha Winners 2017-2018

Prerana – The Language Association had organized Bhasha Sapthaha (The Language Week) in the last week of August from 28-08-2017 to 31-08-2017. During the week a number of Kannada, Hindi, Sanskrit and French events were conducted at 2.45 PM every … Continue reading

Posted in Prerana | Leave a comment

ಕ್ರೈಸ್ತ ಕಾಲೇಜಿನ ಚರ್ಚಾ ಚತುರೆಯರು

ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಹೀಗೆಂದು ೧೨ ನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕ ಬಸವಣ್ಣನವರು ಹೇಳಿದ್ದಾರೆ.ಮಾತಿಗಿರುವ ಶಕ್ತಿಯೇ ಅಂಥದ್ದು. ಮಾತು ಬಲ್ಲವನು ಲೋಕವನ್ನೇ ಗೆಲ್ಲಬಲ್ಲ. ಈ ಸೂತ್ರವನ್ನು ಚೆನ್ನಾಗಿ ಅರಿತ ನಮ್ಮ ಕ್ರೈಸ್ತ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿನಿಯರು ಸ್ಪರ್ಧಿಸಿದ ಎಲ್ಲ … Continue reading

Posted in Prerana | Leave a comment

ಭೂಮ್ತಾಯಿ ಬಳಗದ ಹಾಡಿನ ಮಡಿಲಲ್ಲಿ…

ಪ್ರೇರಣ ಸಂಸ್ಥೆಯು ದಿನಾಂಕ: ೦೧/೦೯/೨೦೧೭ ರಂದು ಭಾಷಾ ಸಪ್ತಾಹದ ಮುಕ್ತಾಯ ಸಮಾರಂಭವನ್ನುಹಮ್ಮೆಕೊಂಡಿತ್ತು.  ಈ ಕಾರ್ಯಕ್ರಮಕ್ಕೆ ಭೂಮ್ತಾಯಿ ಬಳಗ ಎಂಬ ಬೆಂಗಳೂರಿನ ಸುಪ್ರಸಿದ್ಧ ಜನಪದ ವಾದ್ಯವೃಂದವನ್ನು ಆಹ್ವಾನಿಸಲಾಗಿತ್ತು.  ಈ ತಂಡದವರು ಜಾಗತೀಕರಣದಿಂದ ಆಗುತ್ತಿರುವ ಪರಿಸರ ನಾಶ ಮತ್ತು ಆಧುನಿಕ ಮಾನವ ಜೀವನ ಶೈಲಿಯ ಬಗ್ಗೆ ಹಾಡುಗಳನ್ನು ಹಾಡಿದರು. ತಮ್ಮ ಹಾಡುಗಳ ಮೂಲಕವೇ ನಮ್ಮ ನಾಡಿನಲ್ಲಿ ನಶಿಸಿಹೋಗುತ್ತಿರುವ ಜಲ, … Continue reading

Posted in Prerana | Leave a comment

प्रेमचंद दिवस

31 जुलाई 1880 में देश में हिन्दी और उर्दू साहित्य के सबसे महान कहानीकार व उपन्यासकार ने जन्म लिया था | इन्होने अपने सामय में काफी महान कार्य किए थे | जिनका प्रभाव आज हिन्दी साहित्य में साफ दिखता है … Continue reading

Posted in Prerana | Leave a comment

Kavi-Kavya-Manthana

Saturday, the 8th of July 2017, saw an interactive session named‘Kavi-Kavya-Manthana’, organised by Prerana- the Language Association. Ms Sahana L., an avid writer and an ex-Christite, was the speaker for the session. She is the winner of national award and … Continue reading

Posted in Prerana | Leave a comment