ಕನ್ನಡ ರಸಪ್ರಶ್ನೆ ಸ್ಪರ್ಧೆ

     ಪ್ರೇರಣ ಸಂಸ್ಥೆಯು, ನಮ್ಮ ಕಾಲೇಜಿನ ಕ್ವಿಜ್ ಸಂಸ್ಥೆಯಾದ ಸೆಡೆಸ್ ಮಿನರ್ವದ ಸಹಯೋಗದೊಂದಿಗೆ ೩ ನವಂಬರ್ ೨೦೧೭ ರಂದು ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಕನ್ನಡ ರಸಪ್ರಶ್ನೆ  ಸ್ಪರ್ಧೆಯನ್ನು ಆಯೋಜಿಸಿತ್ತು.  ಈ ಸ್ಪರ್ಧೆಯನ್ನು ನಮ್ಮದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಕಳೆದ ವರ್ಷದ ಪ್ರೇರಣ ಸಂಸ್ಥೆಯ ಪ್ರೆಸಿಡೆಂಟ್ ಆದ ತೇಜಸ್ ಕೆ.ವಿ. ರವರು ನಡೆಸಿಕೊಟ್ಟರು.  ಈ ಸ್ಪರ್ಧೆಗೆ ಎಲ್ಲ ವಿಭಾಗದ ವಿಧ್ಯಾರ್ಥಿಗಳಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.

ಈ ಸ್ಪರ್ಧೆಗೆ ವಿಧ್ಯಾರ್ಥಿಗಳು ಇಬ್ಬಿಬ್ಬರ ತಂಡವನ್ನು ರಚಿಸಿಕೊಂಡು ಭಾಗವಹಿಸಬೇಕಿತ್ತು.  ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ತಂಡಗಳು ಸೇರಿದ್ದ ಕಾರಣ, ಸ್ಪರ್ಧೆಯ ಪೂರ್ವಭಾಗವಾಗಿ ಒಂದು ಲಿಖಿತ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು.  ಈ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯದ ಮೊದಲವುಗಳು, ಕನ್ನಡದ ಕವಿಗಳು, ನಮ್ಮ ಕರ್ನಾಟಕ ರಾಜ್ಯದ ಪ್ರಸಿದ್ಧ ಸ್ಥಳಗಳು ಮುಂತಾದವುಗಳ ಬಗ್ಗೆ ಒಟ್ಟು ಹದಿನಾರು ಪ್ರಶ್ನೆಗಳನ್ನೂ ಕೇಳಲಾಗಿತ್ತು.  ಈ ಪರೀಕ್ಷೆಯ ಫಲಿತಾಂಶದ ಅನುಸಾರ ಕೊನೆಯ ಹಂತದ ರಸಪ್ರಶ್ನೆಗೆ ಒಟ್ಟು ಐದು ತಂಡಗಳನ್ನು ಆಯ್ಕೆ ಮಾಡಲಾಯಿತು.

ಕೊನೆಯ ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಒಟ್ಟು ಏಳು ಸುತ್ತುಗಳಿದ್ದವು.   ಪ್ರತೀ ಸುತ್ತಿನಲ್ಲೂ ಎಲ್ಲ ತಂಡಗಳಿಗೂ ಪ್ರತ್ಯೇಕವಾಗಿ ಬೇರೆ-ಬೇರೆ ಪ್ರಶ್ನೆಗಳನ್ನು ಕೇಳಲಾಗುತಿತ್ತು.  ಒಂದು ತಂಡವು ಉತ್ತರಿಸದ ಪ್ರಶ್ನೆಗಳು ಇನ್ನೊಂದು ತಂಡದಕ್ಕೆ ವರ್ಗಾವಣೆ ಆಗುತಿರಲಿಲ್ಲ.  ಪ್ರತಿ ಸರಿ ಉತ್ತರಕ್ಕೆ ಹೆಚ್ಚುವರಿ ಹತ್ತು ಅಂಕಗಳನ್ನು ನೀಡಲಾಗುತ್ತಿತ್ತು.  ಕೆಲವು ಸುತ್ತಿನಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳೂ ಇದ್ದವು.

ಒಂದು ಸುತ್ತಿನಲ್ಲಿ ನಮ್ಮ ಬೆಂಗಳೂರು ಜಿಲ್ಲೆಯ ಹಲವು ಪ್ರಸಿದ್ಧ ಭವನಗಳ ಮತ್ತು ಪ್ರತಿಮೆಗಳ ಚಿತ್ರಗಳನ್ನು ತೆರೆಯ ಮೇಲೆ ಪ್ರದರ್ಶಿಸಲಾಗುತಿತ್ತು.  ಸ್ಪರ್ಧಿಗಳು ತಮ್ಮ ತಂಡಕ್ಕೆ ಪ್ರದರ್ಶಿಸಿದ ಚಿತ್ರದಲ್ಲಿರುವ ಭವನ, ಪ್ರತಿಮೆ, ಇತ್ಯಾದಿಗಳನ್ನು ಸರಿಯಾಗಿ ಗುರುತಿಸಬೇಕಿತು.  ಇನೊಂದು ಸುತ್ತಿನಲ್ಲಿ, ಒಂದಕ್ಕೊಂದು ಸಂಭಂದವಿರುವ ನಾಲ್ಕರಿಂದ ಐದು ಚಿತ್ರಗಳನ್ನು ಪ್ರದರ್ಶಿಸಲಾಗುತಿತ್ತು.  ಸ್ಪರ್ಧಿಗಳು ಆ ಚಿತ್ರಗಳಿಗಿರುವ ಸಂಭಂದವನ್ನು ಕಂಡುಹಿಡಿದು ಅದನ್ನು ಹೇಳಬೇಕ್ಕಿತು.  ಮತ್ತೊಂದು ಸುತ್ತು, ‘ಚಟ್ ಪಟ್ ಚಿನಕುರಳಿ’(rapid fire). ಈ ಸುತ್ತಿನಲ್ಲಿ ಪ್ರತಿ ತಂಡಕ್ಕೂ ೧೫ ಸೆಕೆಂಡ್ ಸಮಯಾವಧಿ ನೀಡಲಾಗುತಿತ್ತು.  ನೀಡಿರುವ ಸಮಯಾವಧಿಯಲ್ಲಿ ಸ್ಪರ್ಧಿಗಳು ತಮ್ಮ ತಂಡಕ್ಕೆ ತೆರೆಯ ಮೇಲೆ  ಪ್ರದರ್ಶಿಸಿದ ಐದು ಪ್ರಶ್ನೆಗಳಲ್ಲಿ ತಮಗೆ ಕಚಿತವಿರುವ ಉತ್ತರಗಳನ್ನು ಬೇಗನೆ ಉತ್ತರಿಸಬೇಕಿತ್ತು.  ಈ ಸುತಿನಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಐದು ಋಣಾತ್ಮಕ ಅಂಕಗಲಿದ್ದವು.  ಕೊನೆಯ ಸುತ್ತು ‘ಬಂಪರ್ ಸುತ್ತು’  ಎರಡು ಪದದ ಉತ್ತರವಿರುವ ಒಂದು ಪ್ರಶ್ನೆಯನ್ನು ಕೇಳಲಾಗುತಿತ್ತು.  ನಂತರ ಒಂದಾದ ಮೇಲೆ ಒಂದರಂತೆ, ಎರಡೂ ಪದಕ್ಕೂ ಸಂಭಂದಿಸಿದಂತೆ ಮೂರು ಸುಳುಹನ್ನು ನೀಡಲಾಗುತಿತ್ತು.  ಈ ಸುತ್ತಿನ ನಿಯಮದ ಅನುಸಾರ, ಯಾವುದೇ ಸುಳುಹನ್ನು ತೆಗೆದುಕೊಳ್ಳದೆ ಸರಿ ಉತ್ತರ ನೀಡಿದರೆ ೨೦ ಅಂಕ.  ಒಂದೊಂದು ಹೆಚ್ಚುವರಿ  ಸುಳುಹುಗಳನ್ನು ತಗೆದುಕೊಂಡಂತೆಲ್ಲ ಸರಿ ಉತ್ತರಕ್ಕೆ ೨೦ರಲ್ಲಿ ೫ ಅಂಕಗಳು ಇಳಿಯುತ್ತ ಹೋಗುತಿತ್ತು.  ಇವು ರಸಪ್ರಶ್ನೆ ಸ್ಪರ್ಧೆಯ ಕೆಲವು ಸುತ್ತುಗಳ ವಿವರಣೆ.  ಸ್ಪರ್ಧೆಯ ಕೊನೆಯಲ್ಲಿ, ಭಾಗವಹಿಸಿದ ಐದು ತಂಡಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ತಂಡಗಳನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನದ ವಿಜೇತರೆಂದು ಘೋಷಿಸಲಾಯಿತು.  ಮೂರು ತಂಡದ ವಿಜೆತರಿಗೂ ಪ್ರೇರಣ ಸಂಸ್ಥೆಯ ಮುಕ್ತಾಯ ಸಮಾರಂಭದಂದು ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಲಾಯಿತು.

ಒಟ್ಟಿನಲ್ಲಿ, ಈ ರಸಪ್ರಶ್ನೆ ಸ್ಪರ್ಧೆಯು ಹೊಸತಾದ ವಿಭಿನ್ನ ಸುತ್ತುಗಳಿಂದ ನೆರದಿದ್ದ ಎಲ್ಲ ಪ್ರೇಕ್ಷಕರಿಗೂ ಮತ್ತು ಸ್ಪರ್ಧಿಗಳಿಗು ಬಹಳ ಆನಂದ ಮತ್ತು ಮನರಂಜನೆಯನ್ನು ನೀಡಿತು.  ಎಲ್ಲರು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಚಿತ್ರರಂಗ, ಮುಂತಾದವುಗಳ ಬಗ್ಗೆ ನಮಗೆ ತಿಳಿಯದ ಹಲವು ವಿಷಯಗಳನ್ನು ತಿಳಿದುಕೊಂಡೆವು.  ಈ ಸ್ಪರ್ಧೆಗಾಗಿ ಬಹಳಷ್ಟು ಶ್ರಮಪಟ್ಟು, ಪ್ರಶ್ನೆಗಳನ್ನು ಸಿದ್ಧಪಡಿಸಿ, ನಮಗಾಗಿ ಬಿಡುವು ಮಾಡಿಕೊಂಡು ಬಂದು, ಈ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ನಡೆಸಿಕೊಟ್ಟ ತೇಜಸ್. ಕೆ. ವಿ. ರವರಿಗೆ ನಾವೆಲ್ಲರೂ ಕೃತಜ್ಞರು.

  • ಹೇಮಂತ್. ವಿ.

2 CAMS J

Advertisements
Posted in Prerana | Leave a comment

ಕುವೆಂಪು ಓದು-ವಿಚಾರ ಕಮ್ಮಟ

ನವೆಂಬೆರ್ ೨೧, ೨೦೧೭ ರಂದು ಕ್ರೈಸ್ಟ್ ಯೂನಿವರ್ಸಿಟಿಯ ಕನ್ನಡ ವಿಭಾಗ, ಕ್ರೈಸ್ಟ್ ಜೂನಿಯರ್ ಕಾಲೇಜಿನ ಭಾಷಾ ವಿಭಾಗ ಮತ್ತು ಕುವೆಂಪು ಭಾಷಾ ಭಾರತಿ ಪ್ರಾದಿಕಾರದ ಒಕ್ಕೂಟದಲ್ಲಿ ಕುವೆಂಪು ಓದು-ವಿಚಾರ ಕಮ್ಮಟವನ್ನು ಏರ್ಪಡಿಸಲಾಗಿತ್ತು.  ಇದು ಕುವೆಂಪುರವರು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ ದೊರೆತ ೫೦ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಗಿಸಿದ್ದ ಕಾರ್ಯಕ್ರಮ.  ಈ ಕಾರ್ಯಕ್ರಮದ ಉದ್ಘಾಟಕರಾಗಿ ಡಾ|| ನರಹಳ್ಳಿ ಬಾಲಸುಬ್ರಹ್ಮಣ್ಯ ರವರು ಆಗಮಿಸಿದ್ದರು.  ಇವರ ಜೋತೆ ಕಾರ್ಯಕ್ರಮದ ಅಧ್ಯಕ್ಷರಾಗಿ ಡಾ|| ಅನಿಲ್ ಪಿಂಟೋ,  ಕುವೆಂಪು ಭಾಷಾ-ಭಾರತಿ ಪ್ರಾದಿಕಾರದ ಸದಸ್ಯರಾದ ಡಾ|| ದೇವರಾಜ್ ಹಾಗು ಕುವೆಂಪುರವರ ವೈಚಾರಿಕ ನೆಲೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಎಚ್. ಎಸ್. ಸತ್ಯನಾರಾಯಣ ರವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವು ಕುವೆಂಪು ರವರ ಜೀವನ, ವ್ಯಕ್ತಿತ್ವ, ಸಾಧನೆ ಮತ್ತು ಅವರ ಸಾಹಿತ್ಯ ಕೃಷಿಯ ಬಗ್ಗೆ ವಿಧ್ಯಾರ್ಥಿಗಳಿಗೆ ತಿಳಿಸಿ ಅವರಲ್ಲಿ ಸ್ಫೂರ್ತಿ ತುಂಬಿ, ಕನ್ನಡ ಸಾಹಿತ್ಯದ ಬಗ್ಗೆ ಅವರಲ್ಲಿ ಮತ್ತಷ್ಟು ಆಸಕ್ತಿ ತುಂಬುವ ಆಶಯವನ್ನು ಹೊಂದಿತ್ತು.

ಈ ಕಾರ್ಯಕ್ರಮದ ಮೂಲಕ ಕುವೆಂಪುರವರ ಹಿನ್ನಲೆ, ಅವರ ಬಾಲ್ಯ, ವಿಧ್ಯಾಭ್ಯಾಸ, ಅಧ್ಯಾಪಕರಾಗಿದ್ದ ದಿನಗಳು, ಪ್ರತಿಯೊಂದರ ಬಗ್ಗೆ ಮಾಹಿತಿ ಲಭಿಸಿತು.  ಕುವೆಂಪು ರವರು ಎಷ್ಟೇ ಪ್ರಸಿದ್ಧತೆ ಗಳಿಸಿದರೂ ಅವರು ಮತ್ತಷ್ಟು ಪ್ರಸಿದ್ಧಿಯಾಗಲು ವಿದೇಶವನ್ನಾಗಲಿ ಅಥವಾ ಇತರ ರಾಜ್ಯಗಳನ್ನಾಗಲಿ ಸುತ್ತಿದವರಲ್ಲ.  ಅವರು ಕನ್ನಡ ಮಣ್ಣನು ಬಿಟ್ಟು ಹೊರಹೋಗಿದ್ದು ಕೇವಲ ಎರಡು ಬಾರಿ ಅಷ್ಟೇ.  ಅದು ಯಾವುವೆಂದರೆ  ಒಂದು ಬಾರಿ ಸನ್ಯಾಸತ್ವದ ಸ್ವೀಕರಿಸುವ ಇಚ್ಛೆಯಾದಾಗ ದೀಕ್ಷೆ ಪಡೆಯಲು ಕೊಲ್ಕತ್ತಾಗೆ ಹೋಗಿದ್ದು ಮತ್ತು ಇನೊಂದು ಬಾರಿ ಜನರ ಒತ್ತಾಯದ ಮೇರೆಗೆ ಜ್ಞಾನಪೀಠ ಪ್ರಶಸ್ಥಿ ಪಡೆಯಲು ದೆಹಲಿಗೆ ಹೋಗಿದ್ದಷ್ಟೇ.  ಈ ಸತ್ಯದ ಮೂಲಕ ಕುವೆಂಪುರವರ ಕನ್ನಡ ಪ್ರೇಮ, ಅವರಿಗೆ ನಮ್ಮ ನಾಡು, ನುಡಿಯ ಬಗ್ಗೆ ಇದ್ದ ಅಪಾರ ಅಭಿಮಾನ ನಮಗೆ ತಿಳಿಯಿತು.

ಎಷ್ಟೋ ಜನರಲ್ಲಿ ಕುವೆಂಪು ಎಂದರೆ ಒಬ್ಬ ಶ್ರೇಷ್ಠ ಕವಿ, ಜ್ಞಾನಪೀಠ ಪ್ರಶಸ್ತಿ ವಿಜೇತ, ರಾಷ್ಟ್ರಕವಿ, ಇತ್ಯಾದಿ ಭಾವನೆಗಲಿರುತ್ತದೆ.  ಆದರೆ ಇದೆಲ್ಲದಕ್ಕೂ ಮೀರಿ ಕುವೆಂಪುರವರ ವ್ಯಕ್ತಿತ್ವ ಮತ್ತು ಅವರ ಕಾರ್ಯಗಳು ಸಮಾಜಕ್ಕೆ ಮಾದರಿಯಾಗುವಂತದ್ದು ಎಂಬುದು ಈ ಕಾರ್ಯಕ್ರಮದಲ್ಲಿ ನಮೆಲ್ಲರಿಗೂ ತಿಳಿಯಿತು.  ಉದಾಹರಣೆಗೆ,  ಕುವೆಂಪುರವರು ತಮ್ಮ ಮಕ್ಕಳ ಇಚ್ಛೆಯಂತೆ ಅವರ ಭವಿಷ್ಯ ರೂಪಿಸಿಕೊಳ್ಳಲು ಸ್ವಾತಂತ್ರ್ಯ ನೀಡಿದರು, ತಮ್ಮ ಕುಟುಂಬದಲ್ಲಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದರು ಮತ್ತು ಯಾವುದೇ ಆಡಂಬರ ಇಲ್ಲದೆ ತಮ್ಮ ಮಕ್ಕಳ ಮದುವೆಯನ್ನು ಬಹಳ ಸರಳ ಮತ್ತು ಅರ್ಥಪೂರ್ಣವಾಗಿ ನಡೆಸಿದರು.

ಈ ಕಾರ್ಯಕ್ರಮದ ಭಾಗವಾಗಿ ಅನೇಕ ವಿಧ್ಯಾರ್ಥಿಗಳು ಕುವೆಂಪುರವರು ರಚಿಸಿದ ಗೀತೆಗಳನ್ನು ಹಾಡಿದರು, ಕುವೆಂಪುರವರ ಕವನಗಳನ್ನು ವಾಚನ ಮಾಡಿದರು.  ಕಾರ್ಯಕ್ರಮದ ಕೊನೆಯಲ್ಲಿ, ಕ್ರೈಸ್ಟ್ ಯೂನಿವರ್ಸಿಟಿ ವಿಧ್ಯಾರ್ಥಿಗಳು ಕುವೆಂಪುರವರ  ‘ಮಹಾ ರಾತ್ರಿ’ ಎಂಬ ನಾಟಕವನ್ನು ಬಹಳ ಸೊಗಸಾಗಿ ಪ್ರದರ್ಶಿಸಿದರು.  ಇದು ನೆರೆದಿದ್ದ ಎಲ್ಲ ಪ್ರೇಕ್ಷಕರ ಗಮನ ಸೆಳೆದು ಅವರ ಮೆಚ್ಚುಗೆಗೆ ಪಾತ್ರವಾಯಿತು.

ಒಟ್ಟಾರೆ,  ಈ ಕುವೆಂಪು ಓದು-ವಿಚಾರ ಕಮ್ಮಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕದ್ದು ನಮ್ಮ ಭಾಗ್ಯ.  ಈ ಕಾರ್ಯಕ್ರಮವು ನಮೆಲ್ಲರಿಗೂ ಒಂದು ಒಳ್ಳೆ ಅನುಭವ ನೀಡಿ,  ನಾವು ಸಹ ಕುವೆಂಪುರವರ ಹಾಗೆ ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ನಮ್ಮದೇ ಆದ ಕೊಡುಗೆಯನ್ನು ನೀಡಬೇಕೆಂಬ ಛಲ ನಮ್ಮಲ್ಲಿ ತುಂಬಿತು.

 

 

  • ದಿವ್ಯ ಶ್ರೀ. ಎಸ್.

1 CAMS K

Posted in Prerana | Leave a comment

Ambassadors of Integrity: Episode Three

To sustain the principle of adhering to one’s moral values in a world which is knee-deep in corruption and violence has become a heroic feat than a duty. The Department of English noticed that this code of human discipline, which we call integrity, is something that needed to be talked about. Integrity is a quality that works best when it is instilled into a young mind. There is no other place than our campus to begin this journey of enlightening these minds with these long-forgotten values. Ambassadors of Integrity is a very conscious initiative taken by the Department of English to guide our studentsin simply making the right choice when in doubt.

The department conducted two episodes to promote this cause which was received with great excitement by both the students and the faculty members.On the 23rd of October various students from Christ Junior College performed a dance drama as a part of the third episode of Ambassadors of Integrity at the Page to Stage Intercollegiate Festival and on the 24th of October the team got an opportunity to do the same with their classmates and fellow Christies as audience in the PU block quadrangle.

What made this performance more special was the fact that the members of the team volunteered to participate and invested their time,keeping aside other commitments, for an event which was purely to voice out the importance of preserving a value that is clearly dying. These children were a part of this team without any intention of reward or recognition but only to truly be the ambassadors of integrity.

Posted in For the Department | Leave a comment

All the world is a stage

Page to Stage at Christ Junior College

An aesthetic stage set up, elegance in the people of theatre, minds fresh with familiar stories, and a boisterous environment, all of this plays together in rhythm to fabricate the very purpose of Christ Junior College’s annual initiative: Page to Stage. An intercollegiate theatre competition for students of first and second year Pre-University, Page to Stage 2017 was conducted on 23November with the objective of providing a platform for budding theatre enthusiasts to put into motion their own interpretation of the lessons in the Pre-University English course book. Here, there is encouragement to go beyond the pages of your textbook for learning since the main objective of this event is to tear apart and fuse interpretations and original ideas, inspired by the stories in the Pre-University English course book.The event began with an inauguration and an address by the Principal, Fr. Sebastian Mathai who spoke on the need for such co-curricular activities to assist holistic development of the student. The event was a sojourn through a plethora of worlds created by the students from six colleges across the city.

When it came to a display of values, the plays ranged from a powerful display of how avaricious a human mind can be in the play Watchmen of the Lake toa reawakening of values imbedded in Ayurvedic practices in the play A Day Before Tomorrow. They also explored a range of genres from comedy of the forces of fate in A Sunny Morning to a plot which questions the theme of justice in the play Gentlemen of the Jungle. The internal battles a human being faces were displayed in the plays – Battle of Dreams which speaks about how the illusion of a perfect profession can destroy perfectly passionate individuals, and in the play The Voter which is a test of loyalty against greed.

The message of the event was enhanced by three non-competitive plays staged by Christ Junior College one of which was a dance drama by ‘The Ambassadors of Integrity’ from Christ Junior College who are a group of young, motivated students keen to spread the message of integrity among their peers. The Ambassadors presented the story of good over evil testing the virtue of integrity of the protagonists in their time of strife.  Christ Residential P U college took home th title of ‘Best Ensemble’ for the play ‘Gentlemen of the Jungle’ and CMR National P U college emerged ‘Runner-up Ensemble’ to mark the end of the second season of a invigorating day.‘First Folio’the instant news of the day was launched on the same day during the valedictory ceremony.

Posted in For the Department | Leave a comment

All the World’s a Stage

Page to Stage is an annual event organised by the Department of English at Christ Junior College, in which the Commerce and Social Science classes, both first and second PU, pick one lesson from their English syllabus and adapt it in form of a theatrical performance. This year, as always, various stories, essays, poems and plays such as “The Gardener”, “Money Madness” and “A Sunny Morning” were selected and were very creatively put up on stage. A few patterns emerged during this year’s performances, some of which were the inclusion of dance and music pieces and other theatrical elements as well as extremely efficient use of props and costumes. These facets helped bring out the intensity and drama in the plays, and also effectively showcased the amount of effort the students put into the performance. The judges were entertained by each class’s play, and mentioned while announcing the awards that picking a winner was a tough decision for them. All in all, I believe that Page to Stage was, predictably, a grand success and gave the students of the Commerce and Social Science departments a chance to showcase their creativity, theatrical talent and enthusiasm, while simultaneously do what each class does best – compete with one another!

– Nandini Salian
II HEPP ‘N’

Posted in For the Department | Leave a comment

Trekking 2017

The Eco club organized a trekking event for the students of Christ junior college on 11th November 2017 at falcon adventure academy, a beautiful destination located 40kms from Bangalore.
Around 80 odd students appeared on the 11th of November fully energized and anxious .On arrival at the academy we were given instructions about the rules and regulations to be followed while trekking.
No sooner did we set out on a long walk to the hill with the help of 6 guides on the way , we obtained information on biological plants , this also helped us with our practical knowledge .
Climbing the hill was no easy task , as each student was trying to keep pace with each other but their hard work didn’t go to waste as reaching the peak of the hill resulted in the most spectacular view .
The descend turned out to be more chalenging than the ascend as we had to make our way through caves which contained bats and also was not well lit which initially turned out to be pitch dark .
The students had to crawl through caves which eventually every student enjoyed. Later that day we also experienced rappelling which was something very exciting and adventurous.
We thank The Eco club of CJC for giving us this opportunity to experience nature.

 

Tushar Madhu – 1 PCMB SECTION-A
Sahana J Gowda – 1PCMB SECTION-A

Posted in Eco Club | Leave a comment

VALEDICTORY CEREMONY

Time flies when you’re having fun, and before we knew it, we had embarked upon the end of another eventful year for the science forum.

On the 17th of November 2017, the science forum held its valedictory, during which every individual’s contribution to the science forum was recognized and the winners of the various events conducted by the forum were awarded for their achievements. Those who worked hard behind the scenes and volunteered for events were felicitated and congratulated on their active participation in the forum. Having inculcated in us the scientific temper and the need for reasoning, the science forum ended its valedictory ceremony on a high note, and marked the end of its activities for another successful year!

 

 

 

 

 

-Aliyah K

1PCME H

Posted in Science Forum | Leave a comment